Srujana Digital
@srujanadigital
Subscribers
Views
Videos
API Count
To 10
Live Subscriber Growth Chart
Loading Advanced Analytics...
About Srujana Digital
ಪ್ರಿಯ ಸುಗಮ ಸಂಗೀತಾಭಿಮಾನಿಗಳೇ,
ಸೃಜನ ಸಂಗೀತ ಸಮೂಹ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸುಗಮ ಸಂಗೀತವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನಮ್ಮ ತರಗತಿಗಳ ಮೂಲಕ ತಲುಪಿಸಿ ಅವರಲ್ಲಿರುವ ಶ್ರದ್ಧೆ, ಪ್ರತಿಭೆ ಹಾಗು ಕೌಶಲ್ಯವನ್ನು ವಿಕಸಿತಗೊಳಿಸಿದೆ.
ಹಾಡು ಕಲಿಯಿರಿ, ಕಲಿತು ಹಾಡಿರಿ ಎನ್ನುವ ನಮ್ಮ ಶಾಲೆಯ ಘೋಷ ವಾಕ್ಯ. ಇಂದು ನಾವು ನಮ್ಮ ಶಾಲೆಯ 64 ಬೇಸಿಕ್ ಹಾಡುಗಳನ್ನು ಎಲ್ಲ ಕಲಿಯುವ ಆಸಕ್ತ ಸಹೃದಯರಿಗೆ ಮುಕ್ತಗೊಳಿಸುತ್ತಿದ್ದೇವೆ. ಈ ಹಾಡುಗಳು ನಮ್ಮ ಸೃಜನ ಡಿಜಿಟಲ್ ಚಾನೆಲ್ ನಲ್ಲಿ ಪ್ರಪಂಚದ ಯಾವುದೇ ಸ್ಥಳದಿಂದ ಕೇಳಿ, ಕಲಿತು ಹಾಡಿರಿ.
ನಿಮ್ಮೆಲ್ಲರ ಕಲಿಕೆ ಅತ್ಯಂತ ಸುಗಮವಾಗಿ ನಡೆಯಲೆಂದು ನಾವು ಆಶಿಸುತ್ತೇವೆ.
ನರಹರಿ ದೀಕ್ಷಿತ್
ಸೃಜನ ಸಾಂಸ್ಕೃತಿಕ ಸಮೂಹ
Embed on Your Website
Do you want to put Srujana Digital's realtime subscriber count on your website? Use the embed code below or add the direct URL as a browser source in OBS.
Latest Video
RSS100 - Prestige Falcon City branch ಪ್ರೆಸ್ಟೀಜ್ ಫಾಲ್ಕನ್ ಸಿಟಿ ಶಾಖೆ
by Srujana Digital
Click to load YouTube player
RSS100 - Prestige Falcon City branch ಪ್ರೆಸ್ಟೀಜ್ ಫಾಲ್ಕನ್ ಸಿಟಿ ಶಾಖೆ
Uploaded
672
Views
28
Likes
3
Comments
About RealtimeSubCount.com
RealtimeSubCount.com tracks live YouTube subscriber activity with a faster page shell, local caching, and analytics modules that do not block the main counter from loading. This page is designed to keep the count visible first while the deeper charts and supporting widgets stream in behind it.