Rajendra Tech Computer
@rajendrashingecomputer
Subscribers
Views
Videos
API Count
To 10
Live Subscriber Growth Chart
Loading Advanced Analytics...
About Rajendra Tech Computer
ಎಲ್ಲರಿಗೂ ನಮಸ್ಕಾರಗಳು,
ನಾನು ರಾಜೇಂದ್ರ ಟೆಕ್ ಕಂಪ್ಯೂಟರ ಯೂಟ್ಯೂಬ್ ಚಾನೆಲ್‌ನ ರಾಜೇಂದ್ರ
ಆತ್ಮೀಯರೇ,
ಇಂದಿನ ಯುಗ ಕಂಪ್ಯೂಟರ ಯುಗ ಹೀಗಾಗಿ ಪ್ರತಿಯೊಬ್ಬರೂ ಕಂಪ್ಯೂಟರ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು. ಕಂಪ್ಯೂಟರ ಜ್ಞಾನವಿದ್ದರೆ ಮಾತ್ರ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಕಂಪ್ಯೂಟರ ಜ್ಞಾನ ಇಲ್ಲದಿದ್ದರೆ ಉದ್ಯೋಗ ಪಡೆದುಕೊಳ್ಳಲು ಕಷ್ಟವಾಗಬಹುದು ಹೀಗಾಗಿ ಸ್ಟುಡೆಂಟ್ಸ್‌ಗಳು, ಯುವಕ ಯುವತಿಯರು, ಗೃಹಿಣಿಯರು, ಉದ್ಯೋಗಾಕಾಂಕ್ಷಿಗಳು, ಕಂಪ್ಯೂಟರ ಜ್ಞಾನವನ್ನು ಪಡೆದುಕೊಳ್ಳಲು ಇಚ್ಛಿಸುವವರು, ಪ್ರತಿಯೊಬ್ಬರೂ ಕಂಪ್ಯೂಟರ ಜ್ಞಾನವನ್ನು ಸಂಪಾದಿಸಲೇಬೇಕು. ಅದಕ್ಕೆ ಯೂಟ್ಯೂಬ್ ಒಂದು ಒಳ್ಳೆಯ ಗುರುವಾಗಿದ್ದು ಇದರ ಮುಖಾಂತರ ಕಂಪ್ಯೂಟರ ಜ್ಞಾನವನ್ನು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ನಾನು ಸುಮಾರು 12 ವರುಷಗಳಿಂದ ಕಂಪ್ಯೂಟರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಕಂಪ್ಯೂಟರ ಜ್ಞಾನವನ್ನು ಯೂಟ್ಯೂಬ್ ಚಾನೆಲ್‌ನ ಮೂಲಕ ಹಂಚಿಕೊಳ್ಳಲು ಬಯಸಿದ್ದೇನೆ. ನಾನು ಅಪಲೋಡ್ ಮಾಡುವ ಪ್ರತಿಯೊಂದು ವಿಡಿಯೋ ತಪ್ಪದೇ ನೋಡಿ ಕಂಪ್ಯೂಟರ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಿ.
ಇಂತಿ ನಿಮ್ಮ ರಾಜೇಂದ್ರ
#Computer basic knowledge in Kannada#
#Basic computer knowledge in Kannada#
Embed on Your Website
Do you want to put Rajendra Tech Computer 's realtime subscriber count on your website? Use the embed code below or add the direct URL as a browser source in OBS.
Latest Video
How to Create Form in HTML | | Form Format in HTML | HTML in Kannada language |
by Rajendra Tech Computer
Click to load YouTube player
How to Create Form in HTML | | Form Format in HTML | HTML in Kannada language |
Uploaded
19
Views
2
Likes
1
Comments
About RealtimeSubCount.com
RealtimeSubCount.com tracks live YouTube subscriber activity with a faster page shell, local caching, and analytics modules that do not block the main counter from loading. This page is designed to keep the count visible first while the deeper charts and supporting widgets stream in behind it.