Newz Alert
@newzalert
Subscribers
Views
Videos
API Count
To 10
Live Subscriber Growth Chart
Loading Advanced Analytics...
About Newz Alert
ಬಂದ್ರಾ..? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ, ನಿಮ್ಮಲ್ಲೊಬ್ಬ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(NEWZ ALERT) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಬದುಕನ್ನ ಕಟ್ಕೋಬೇಕಲ್ವಾ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಮಾಡಿ ಕೊನೆಗೆ 2019ರಲ್ಲಿ ಈ Youtube ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಕಷ್ಟಗಳನ್ನ Face ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು KGF ರಾಕಿ Bhai ತರ ಸಾಹಸ ಮಾಡ್ಲಿಲ್ಲ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬನೇ, ಇವತ್ತು ನನ್ನೊಟ್ಟಿಗೆ 8 ಲಕ್ಷಕ್ಕೂ ಹೆಚ್ಚು ಜನ Subscribers ಇದ್ದಾರೆ. ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಸದಾ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻
ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ಇಲ್ಲಿ ಇಟ್ಟಿದ್ದಕ್ಕೆ.
ಏನಾದ್ರೂ ಹೇಳೋದು ಕೇಳೋದು ಇದ್ರೆ ಕೆಳಗಡೆ E Mail 💌 ಗೆ Mail madi. Thank You❤️
Embed on Your Website
Do you want to put Newz Alert's realtime subscriber count on your website? Use the embed code below or add the direct URL as a browser source in OBS.
Latest Video
ಕೊನೆಗೂ ನಟ ವಿಜಯ್ ಗೆ ಸಿಕ್ತು ಪ್ರಚಂಡ ಬಹುಮತ, ಗೆದ್ದು ಬೀಗಿದ ದಳಪತಿ | Tamil Nadu Politics News
by Newz Alert
Click to load YouTube player
ಕೊನೆಗೂ ನಟ ವಿಜಯ್ ಗೆ ಸಿಕ್ತು ಪ್ರಚಂಡ ಬಹುಮತ, ಗೆದ್ದು ಬೀಗಿದ ದಳಪತಿ | Tamil Nadu Politics News
Uploaded
39,064
Views
1,236
Likes
54
Comments
About RealtimeSubCount.com
RealtimeSubCount.com tracks live YouTube subscriber activity with a faster page shell, local caching, and analytics modules that do not block the main counter from loading. This page is designed to keep the count visible first while the deeper charts and supporting widgets stream in behind it.