janadhwani news
@janadhwaninews
Subscribers
views
Videos
API Count
To 10
Live Subscriber Growth Chart
Loading Advanced Analytics...
About janadhwani news
ಜನಧ್ವನಿ ನ್ಯೂಸ್ (Janadhwani News)
ಸಮಾಜದ ನಾಡಿದ್ವನಿ ಜನಧ್ವನಿ ನ್ಯೂಸ್. ನಮ್ಮ ಚಾನೆಲ್‌ನಲ್ಲಿ ಸ್ಥಳೀಯ ಸುದ್ದಿ, ರೈತರ ಸಮಸ್ಯೆಗಳು, ಸಮಾಜದ ಪ್ರಮುಖ ಘಟನೆಗಳು, ಸರ್ಕಾರಿ ಯೋಜನೆಗಳು, ಸಾರ್ವಜನಿಕ ಸಮಸ್ಯೆಗಳು ಹಾಗೂ ಗ್ರಾಮೀಣ ಪ್ರದೇಶದ ನಿಜವಾದ ಸುದ್ದಿಗಳನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ.
ಚಳ್ಳಕೆರೆ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ತಾಜಾ ಸುದ್ದಿಗಳನ್ನು ನಿಖರವಾಗಿ ಮತ್ತು ವೇಗವಾಗಿ ಜನರಿಗೆ ತಲುಪಿಸುತ್ತೇವೆ.
ಜನರ ಧ್ವನಿಯನ್ನು ಸರ್ಕಾರದವರೆಗೂ ತಲುಪಿಸುವುದು ನಮ್ಮ ಕರ್ತವ್ಯ.
👉 ಸ್ಥಳೀಯ ಸುದ್ದಿ
👉 ರೈತರ ಸಮಸ್ಯೆಗಳು
👉 ಸಾರ್ವಜನಿಕ ಸಮಸ್ಯೆಗಳು
👉 ಸಾಮಾಜಿಕ ಕಾರ್ಯಕ್ರಮಗಳು
👉 ವಿಶೇಷ ವರದಿಗಳು
ಜನಧ್ವನಿ ನ್ಯೂಸ್ – ಜನರ ಧ್ವನಿ, ಜನರಿಗಾಗಿ.
📢 ನಮ್ಮ ಚಾನೆಲ್ Subscribe ಮಾಡಿ
🔔 Bell icon ಒತ್ತಿ ಹೊಸ ವಿಡಿಯೋಗಳನ್ನು ತಪ್ಪಿಸಿಕೊಳ್ಳಬೇಡಿ.
Embed on Your Website
Do you want to put janadhwani news's realtime subscriber count on your website? Use the embed code below or add the direct URL as a browser source in OBS.
Latest Video
ಚಳ್ಳಕೆರೆ ನಗರದ ತಾಪಂ ಆವರಣದಲ್ಲಿ ದಿವಂಗತ ಡಿ. ಸುಧಾಕರ್ ಅವರಿಗೆ ಮೇ 16ರಂದು ನುಡಿನಮನ ಕಾರ್ಯಕ್ರಮ
Uploaded
70
views
0
Likes
0
Comments
About RealtimeSubCount.com
Track live YouTube subscriber counts, video views, creator comparisons, milestones, and OBS-ready counters in real time.