Tulasi Kannada
@tulasikannada
Subscribers
Views
Videos
API Count
To 10
Live Subscriber Growth Chart
Loading Advanced Analytics...
About Tulasi Kannada
ತುಳಸಿ. ಹೆಸರೇ ನಮಗೆ ಆನೆಬಲ. ಮನೆ ಮುಂದೆ ತುಳಸಿ ಗಿಡವಿದ್ದರೆ ಸಾಕು. ಅದು ನಮ್ಮ ಮನೆಯ ಶ್ರೀರಕ್ಷೆಯದು. ಇದಿದ್ದರೆ ಪೂಜೆ, ಆಚರಣೆ ಎಲ್ಲವೂ ಸರಾಗ! ಇಟಲಿಯಲ್ಲಿ ಪ್ರೀತಿಯ ಸಂಕೇತವಾಗಿ ನೋಡುತ್ತಾರೆ ಗೊತ್ತಾ? ಇಂಥ ತುಳಸಿ ನಮ್ಮ ದೇಶದ ಅತ್ಯಮೂಲ್ಯ ಆಚರಣೆಯ ಸಂಕೇತವೇ ಹೌದು. ಇದು ದೈವೀಶಕ್ತಿ ಎಂಬುದು ನಮ್ಮ ನಂಬಿಕೆ. ಇಂಥ ಪರಿಶುದ್ಧ ತುಳಸಿ ನಮ್ಮ ಯೂಟ್ಯೂಬ್ ಚಾನೆಲ್ ಹೆಸರು. ಹೆಸರಿಗೆ ಧಕ್ಕೆ ಬಾರದಂತೆ ಭಾರತೀಯ ಸಂಸ್ಕೃತಿ, ಧರ್ಮ, ಆಚರಣೆ ಜೊತೆ ಸುದ್ದಿಯನ್ನು ನಾವು ನಿಮಗೆ ಉಣಬಡಿಸುತ್ತೇವೆ. ಸುದ್ದಿ, ಸಂಸ್ಕೃತಿ, ಹಿಂದೂ ಧರ್ಮವನ್ನೊಳಗೊಂಡ ತುಳಸಿಯ ಘಮ ಪ್ರತಿ ಮನ-ಮನೆಯ ಮೊಬೈಲ್, ಲ್ಯಾಪ್ ಟಾಪ್ ಗಳಲ್ಲಿ ನಿಮ್ಮ ಮುಂದೆ ಬರುತ್ತಿದ್ದೇವೆ. ಹರಿಸಿ, ಹಾರೈಸಿ, ಮಾರ್ಗದರ್ಶನ ನೀಡಿ.
Like ಮಾಡಿ, ಕಾಮೆಂಟ್ ಮಾಡಿ. Subscribe ಆಗಿ
For Business Inquiry Contact us : [email protected]
MO : 7349287121
Embed on Your Website
Do you want to put Tulasi Kannada's realtime subscriber count on your website? Use the embed code below or add the direct URL as a browser source in OBS.
Latest Video
Unable to load the latest video right now.
About RealtimeSubCount.com
RealtimeSubCount.com tracks live YouTube subscriber activity with a faster page shell, local caching, and analytics modules that do not block the main counter from loading. This page is designed to keep the count visible first while the deeper charts and supporting widgets stream in behind it.