Kanasu prapancha
@kanasuprapancha
Subscribers
Views
Videos
API Count
To 10
Live Subscriber Growth Chart
Loading Advanced Analytics...
About Kanasu prapancha
ಕನಸು ಪ್ರಪಂಚ...
ನಮಸ್ಕಾರ ಸ್ನೇಹಿತರೇ ನಮ್ಮ ಈ ಕನಸು ಪ್ರಪಂಚಕ್ಕೆ ಸ್ವಾಗತ.
ಜೀವನದಲ್ಲಿ ಒಬ್ಬ ವ್ಯಕ್ತಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡರೆ ಅದಕ್ಕೆ ಮೊದಲ ಅಡಿಪಾಯವೇ ಕನಸು. ಆ ಕನಸು ನಮ್ಮನ್ನು ಯಾವಾಗಲೂ ಎಚ್ಚರದಿಂದ, ಶ್ರದ್ಧೆಯಿಂದ, ಪ್ರೀತಿಯಿಂದ ಹಾಗೂ ಕುತೂಹಲದಿಂದ ಕೆಲಸ ಮಾಡಲು ಪ್ರೇರಿಪಿಸುತ್ತದೆ. ಹಾಗಾಗಿ ಮೊದಲು ಕನಸು ಕಾಣಿ."ಕನಸೆಂದೆರೆ ನಿದ್ರೆಯ ಗನಸಲ್ಲ... ಅದು ನಿದ್ರೆ ಮಾಡಲು ಬಿಡದೆ ಕಾಡುವ ಕೌತುಕ" .
ಕನಸೊಂದಿದ್ದರೆ ಎಷ್ಟೇ ಕಷ್ಟದ ಕೆಲಸವನ್ನಾದರೂ ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಿ ಯಶಸ್ವಿಯಾಗಬಹುದು ಎ೦ದು ತಿಳಿಸುವುದೇ ನಮ್ಮ ಗುರಿ.. ಇದರಲ್ಲಿ ನಿಮಗೆ ಅಡುಗೆ ಮನೆ ಸಲಹೆಗಳು, ಆರೋಗ್ಯ ಸಲಹೆಗಳು, ಸೌಂದಯ೯ ಸಲಹೆಗಳು , ರಂಗೋಲಿ ಬಿಡಿಸುವ ಕಲೆ, ಪ್ರವಾಸಾನುಭವ, ದೈನಂದಿನ ಜೀವನ ಶೈಲಿ ಸೇರಿದಂತೆ ಹಲವಾರು ವೀಡಿಯೋಗಳನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುತ್ತೇವೆ.
"ಬೆಳೆಯುವ ಪೈರು ನಾವು, ಸಹಕರಿಸಿ ಪ್ರೀತಿಯೆಂಬ ನೀರೆರೆದು ನೀವು ".... ದಯವಿಟ್ಟು ನಮ್ಮ ಚಾನೆಲ್ ಗೆ Subscribe ಮಾಡಿ ಮತ್ತು ವೀಡಿಯೋಗಳನ್ನು like ,Share ಮಾಡಿ.
ಧನ್ಯವಾದಗಳು.... ❤️❤️
Embed on Your Website
Do you want to put Kanasu prapancha's realtime subscriber count on your website? Use the embed code below or add the direct URL as a browser source in OBS.
Latest Video
Morning view🐄 in my village 🌾// sprouts// rangoli🥰// kanasu prapancha
by Kanasu prapancha
Click to load YouTube player
Morning view🐄 in my village 🌾// sprouts// rangoli🥰// kanasu prapancha
Uploaded
35
Views
0
Likes
0
Comments
About RealtimeSubCount.com
RealtimeSubCount.com tracks live YouTube subscriber activity with a faster page shell, local caching, and analytics modules that do not block the main counter from loading. This page is designed to keep the count visible first while the deeper charts and supporting widgets stream in behind it.